1. ಬಾಳೆಮ್ಬ ಮೊಳಕೆ ಚಿಗುರೊಡೆಯಲು ಮಳೆಯಾದೆ
ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯಾನಾದೆ
ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ
ಮಾತೃ ದೇವತೆಗೆ ನಮನ. Happy Mother’s Day
2. ಪ್ರೀತಿ ಇಲ್ಲದ ಮೇಲೆ
ಹೂವು ಅರಳಿದರೇನು?
ತಾರೆಗಳು ಮಿನುಗಿದರೇನು?
ಗಾಳಿ ಕಂಪು ಸೂಸಿದರೇನು?
ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
ಬರಡು ಭೂಮಿಯಂತೆ
3. ಮಳೆ ಎಲ್ಲವನ್ನು ಅಂದವಾಗಿಸುತ್ತದೆ, ಹೂವು, ಎಲೆ, ಮರ ಎಲ್ಲವೂ. ಮಳೆ ಎಲ್ಲವೂ ಚೆನ್ನಾಗಿ
ಕಾಣಿಸುವಂತೆ ಮಾಡುವುದಾದರೆ ನಿನ್ನ ಮೇಲೇಕೆ ಮಳೆ ಸುರಿಯಲಿಲ್ಲ.
4. ನೀವು ಪ್ರೀತಿ ಮಾಡುವಾಗ ಮದುವೆ ಆಗಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ. ಮದುವೆ ಆದ
ಮೇಲೆ, ಛೇ! ಇನ್ನೂ ಪ್ರೀತಿ ಮಾಡುತ್ತ ಇರಬಹುದಿತ್ತು ಅನ್ನಿಸುತ್ತೆ.
5. ನಾನು ಯಾವಾಗಲು ಅವಳ ಕೈಯನ್ನು ಹಿಡಿದಾಗ, ನನ್ನ ಕೆನ್ನೆಯನ್ನೆ ಮುಟ್ಟಿದಂತಾಗುತ್ತದೆ.
ಏಕೆಂದರೆ ಅವಳು ಯಾವಾಗಲು ನನ್ನ ಕೆನ್ನೆಗೆ ಬಾರಿಸುತ್ತಾಳೆ.
6. ನೀನು ನೋಡಲು ಸುಂದರವಾಗಿದ್ದೀಯ, ನಿನ್ನ ಸ್ಟೈಲ್ ಸೂಪೆರ್,
ನಿನ್ನ ಬುದ್ಧಿಗೆ ಯಾರು ಸಾಟಿಯಿಲ್ಲ, ನಿನ್ನ ನೋಡಲು ಜನ ಸಾಯ್ತಾರೆ,
ಸಾರೀ ಇದು ರಾಂಗ್ ನಂಬರ್ ಅನ್ನಿಸುತ್ತೆ…..
7. ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆ; ಒಪ್ಪಿಕೊಂಡಿದ್ದು,
ಇಷ್ಟವಾಗಿದ್ದು ಮತ್ತು ಹಲವು. ಅವುಗಳಲ್ಲಿ ನನ್ನದೊಂದು ನಗು ನಿನಗಾಗಿ.
ಶುಭೋದಯ.
8. ಅತ್ಯುತ್ತಮ ಕಾಣಿಕೆಗಳು- ಸ್ನೇಹಕ್ಕೆ- ಪ್ರೀತಿ, ವಿಶ್ವಾಸ; ಶತ್ರುವಿಗೆ- ಕ್ಷಮಾಪಣೆ;
ನಿಮ್ಮ ಮೇಲಧಿಕರಿಗೆ- ಸೇವೆ; ಮಗುವಿಗೆ-ಒಳ್ಳೆಯ ಉದಾಹರಣೆ; ಪೋಷಕರಿಗೆ- ಭಕ್ತಿ;
ದೇವರಿಗೆ- ಸರ್ವಸ್ವ ಮತ್ತು ಸಂದೇಶ ಕಳುಹಿಸುವವರಿಗೆ- ಸಂದೇಶ.
9. ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಅದಕ್ಕೆ ಕಾಸಿಲ್ಲ. ಆದರೆ
ಅದು ಅಮೂಲ್ಯವಾದದ್ದು. ಅದು ಬೇಗ ಆಗಿಬಿಡುತ್ತೆ. ಅದರ ನೆನಪು
ನಿರಂತರ. ನಗುವೆಲ್ಲ ನೀನಾಗಲಿ.
10. ಸತಾಹಿಸೋ ಹೆಂಡತಿಯನ್ನು ಪಡೆದಿದ್ದರೆ ತುಂಬಾ ತಾಳ್ಮೆ ಬೇಕು,
ಒಳ್ಳೆಯ ಹೆಂಡತಿ ಪಡೆದಿದ್ದರೆ ಅದೃಷ್ಟ ಇದ್ದಿರಬೇಕು, ಸುಂದರವಾದ
ಹೆಂಡತಿ ಪಡೆದಿದ್ದರೆ ನಾಲ್ಕು ಕಣ್ಣು ಪಡೆದಿರಬೇಕು.
11. ಪಾಪಪ್ರಜ್ಞೆ: ನಮ್ಮನ್ನು ಯಾರೋ ನೋಡುತ್ತಿದ್ದಾರೆ ಎಂದು ಹೇಳೋ
ನಮ್ಮ ಅಂತಃಸತ್ವ.
12. ಪ್ರೀತಿ ಯುದ್ಧವಿದ್ದ ಹಾಗೆ. ಶುರುವಾಗೋದು ಸುಲಭ, ನಿಲ್ಲೋದು
ಕಠಿಣ, ಮರೆಯೋದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ನಿನ್ನೊಂದಿಗೆ
ಸಮರ ಸಾರಿದ್ದೇನೆ. ನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.
13. ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು
ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ
ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.
14. ನಾನು ತಪ್ಪು ಮಾಡಿದಾಗ, ನನ್ನ ಸರಿ ಮಾಡುವುದಕ್ಕೆ ನಿನ್ನ ಕೈಗಳು ಬೇಕು,
ನಾನು ಅತ್ತಾಗ ನನ್ನ ಸಂತೈಸಲು ನಿನ್ನ ಕೈಗಳು ಬೇಕು, ನಾನು ಗೆದ್ದಾಗ ನನ್ನ
ಹುರಿದುಂಬಿಸಲು ನಿನ್ನ ಕೈಗಳು ಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ
ನಿನ್ನ ಕೈಗಳನ್ನು ನನಗೆ ಕೊಟ್ಟು ಬಿಡು ಠಾಕುರ್.ನೀನು ಬಯಸುತ್ತೀಯ, ನೀನು ಪಡೆಯುತ್ತೀಯ, ಅದು ಅದೃಷ್ಟ.
ನೀನು ಬಯಸುತ್ತೀಯ, ನೀನು ಕಾಯುತ್ತೀಯ, ಅದು ನಿನ್ನ ಕಾಲ. ನೀನು ಬಯಸುತ್ತೀಯ,
ಆದರೆ ರಾಜಿ ಮಾಡಿಕೊಳ್ಳುತ್ತಿಯ, ಅದು ಜೀವನ. ನೀನು ಬಯಸುತ್ತೀಯ, ಕಾಯುತ್ತೀಯ
ಆದರೆ ರಾಜಿ ಮಾಡಿಕೊಳ್ಳುವುದಿಲ್ಲ ಅದೇ ಪ್ರೀತಿ.ನೀನು ನನಗೆ ಕಾಣಿಸದೇ ಹೋದರೂ ನನ್ನ ಹೃದಯದಲ್ಲೇ ಇದ್ದೀಯಾ, ನೀನು ನನ್ನ
ಕೈಗೆ ಸಿಗದೆ ಹೋದರೂ ನನ್ನ ನೆನಪಿನ ಅಂಗಳದಲ್ಲಿ ಇದ್ದೀಯಾ. ನಾನು ನಿನಗೆ
ಏನು ಅನ್ನೋದು ನನಗೆ ಗೊತ್ತಿಲ್ಲ. ಆದರೆ ನೀನು ಮಾತ್ರ ನನಗೆ ಯಾವಾಗಲು SPECIAL. I MISS U.
15. ಮೊದಲ ರಾತ್ರಿಗೂ ಕೊನೆಯ ರಾತ್ರಿಗೂ ಏನು ವ್ಯತ್ಯಾಸ?ಮೊದಲ ರಾತ್ರಿಯಲ್ಲಿ ಹೂವಿನ ಮೇಲೆ ನಾವು ಇರ್ತೇವೆ.
ಕೊನೇ ರಾತ್ರಿಯಲ್ಲಿ ನಮ್ಮ ಮೇಲೆ ಹೂವಿರುತ್ತೆ.
16. ನೀನು ನನ್ನ ಕನಸಲ್ಲಿ ಮಾತ್ರ ಬರುವುದಾದರೆ, ನನಗೆ ಚಿರ ನಿದ್ರೆ ಬರಲಿಬಿಡು.
17. ನ್ಯೂಟನ್ನನ ಪ್ರೀತಿಯ ಮೊದಲ ನಿಯಮ: ಹುಡುಗ ಹುಡುಗಿಗೆ ಪ್ರಪೋಸ್ ಮಾಡುವಾಗ ಉಪಯೋಗಿಸುವ
ಬಲವು ಹುಡುಗಿ ಚಪ್ಪಳಿಯಿಂದ ಹೊಡೆಯುವುದಕ್ಕೆ ಸಮನಾಗಿರುತ್ತದೆ.
18. ನ್ಯೂಟನ್ನನ ಪ್ರೀತಿಯ ಎರಡನೆಯ ನಿಯಮ: ಹುದುಗನೆಡೆಗೆ ಹುಡುಗಿಯ ಪ್ರೀತಿಯ ಉತ್ಸುಕತೆ ಅವನ
ಬ್ಯಾಂಕ್ ಬ್ಯಾಲೆನ್ಸ್ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ ಮತ್ತು ಪ್ರೀತಿಯ ದಿಕ್ಕು ಬ್ಯಾಂಕ್
ಬ್ಯಾಲೆನ್ಸ್ನ ಏರಿಳಿತವನ್ನು ಅವಲಂಬಿಸಿರುತ್ತದೆ
bahala chennagide
ತುಂಬ ಚೆನ್ನಾಗಿ ಇದೆ ಎಲ್ಲ SMS ಗಳು …
http://guruprsad.blogspot.com/ &
http://guru-prasadkr.spaces.live.com/blog/
Ella chennagide
Thumbaaaaaaaaaaanw olle msg,
ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು
ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ
ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.
e msg hanttu realy very nice.
Ella sms sakkathagide
hai, plese send your deteles i am your best fraind ba bay
super sms
good sms
so butifull kavana
TUMBA CHENNAGIDE
August 31, 2008 at 4:15 pm
good