ಅಭಿಮಾನಿ

ಪುಟ ಬಂಗಾರ

1.

ಜೂನ್ 8, 2008 ರಂದು ‘ವಿಜಯ ಕರ್ನಾಟಕ’ ಪ್ರಕಟಿಸಿದ ಡಾಸತ್ಯನಾರಾಯಣ ಭಟ್ಪೀಅವರ ವಿಷ
 
ಚಿಕೆತ್ಸೆಯ ಮಹಾತ್ಮ-ಮಂಗರಸ ಲೇಖನ ಅತ್ಯದ್‍ಭುತವಾಗಿತ್ತುಅದರಲ್ಲಿ ಆಳರಸನೊಬ್ಬ ಪ್ರಪ್ರಥಮವಾಗಿ
 
ಕನ್ನಡದಲ್ಲಿ ವಿಷ ಚಿಕೆತ್ಸೆಯನ್ನು ವಿವರಿಸಿದನೆಂಬುದನ್ನು ಓದಿಯೆ ಆಶ್ಚರ್ಯಆನಂದ ಮತ್ತು ಹೆಮ್ಮೆಯಾಯಿತು.

ಈಗಿನಂತೆ ಆಗ ಆಸ್ಪತ್ರೆಗಳಾಗಲಿದೊಡ್ಡ ವೈದ್ಯಕೀಯ ಸೌಲಭ್ಯಗಳು ಇರಲಿಲ್ಲಜ್ವರ ಬಂದರೆ ನೂರೆಂಟು
 
ಔಷಧ ಪಡೆಯುವ ನಾವುನಮ್ಮ ದೇಹದಲ್ಲಿ ರೋಗ ನಿರೋಧಕತೆಯನ್ನೇ ಕಳೆದುಕೊಂಡಿದ್ದೇವೆಅನ್ಥದ್ದರಲ್ಲಿ
 
ವಿಷಪೂರಿತ ಹಾವುಚೇಳು ಕಡಿದರೆ ಲಬ ಲಬ ಬಾಯೀ ಬಡಿದುಕೊಳ್ಳೋದೇಆಸ್ಪತ್ರೆಗೆ ಓಡೋದರಲ್ಲಿ
 
ಪ್ರಾಣಾನು ಓಡಿರುತ್ತೆಇಂತಹ ಸಂದರ್ಭದಲ್ಲಿ ‘ಮಂಗರಸ ಅಸಾಮಾನ್ಯ ತಿಳುವಳಿಕೆಯ ಸಾಮಾನ್ಯ ಔಷಧಿ
 
ಮತ್ತು ವಿಧಾನಗಳು ಅಪಾಯಕ್ಕೀಡದವರ ಪ್ರಾಣ ಉಳಿಸುವನ್ಥವು.

ಅವನ ಸಾಹಿತ್ಯದಲ್ಲಿ ಅಲಂಕಾರವಿದೆಜನಹಿತವಿದೆಸಸ್ಯಶಾಸ್ತ್ರಪ್ರಾಣಿಶಾಸ್ತ್ರಮನಶಾಸ್ತ್ರ ಎಲ್ಲವೂ ಇದೆ
 
ಅಂದಮೇಲೆಅವನ ಪಾಂಡಿತ್ಯ ಮೆಚ್ಚಲೇಬೇಕು. ‘ಮಂಗರಸ ಕೃತಿ ‘ಖಗೇನ್ದ್ರ ಮಣಿ ದರ್ಪಣ’-ಇಂಥ 
ಲೇಖನವನ್ನು ಪ್ರಸ್ತುತಪಡಿಸಿದ ಡಾಸತ್ಯನಾರಾಯಣ ಭಟ್ ಅವರಿಗೂಪ್ರಕಟಿಸಿದ 
ವಿಜಯ ಕರ್ನಾಟಕಕ್ಕೂ ಅನಂತ ಧನ್ಯವಾದಗಳು.

Leave a Reply

All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 12,167