ಅಭಿಮಾನಿ

ನನ್ನ ಬಗ್ಗೆ

ಪ್ರಿಯ ಭಾಗವತರೆ
 
ಎಲ್ಲೆಲ್ಲೋ ಸುತ್ತಾಡಿಬನ್ದಿದ್ದೀರಿಬನ್ನಿ ಕುಳಿತುಕೊಳ್ಳಿಸ್ವಲ್ಪ ‘ಸುಂದರನಾಡಲ್ಲಿ ಕುಳಿತು ನಿಮ್ಮ 
ದಣಿವಾರಿಸಿಕೊಳ್ಳಿ. ನಿಮ್ಮ ಬಾಯಾರಿಕೆಗೆ ನನ್ನ ಪ್ರೀತಿಯ ನೀರುಸಕ್ಕರೆ ಇದೆಸ್ವೀಕರಿಸಿ
ನಾನೊಬ್ಬ ಅಂತರ್ಜಾಲದಲ್ಲಿ ಆಲೆಮಾರಿಯಾವಾಗ ಯಾವ ತಾಣದಲ್ಲಿ ಇರುತ್ತೇನೋ ನನಗೆ 
ಗೊತ್ತಿಲ್ಲಆದರೆ ಇಷ್ಟವಾದ ತಾಣಕ್ಕೆ ಮಾತ್ರ ಯಾವಾಗಲು ಹೋಗಿ ಬರುತ್ತೇನೆನನ್ನ 
ಉದ್ದೇಶ ದಿನ ಪೂರ್ತಿ ಉಲ್ಲಾಸವಾಗಿರುವುದು ಮತ್ತು ಹೊಸ ವಿಷಯಗಳನ್ನು 
ತಿಳಿದುಕೊಳ್ಳುವುದುನೀವು ಮತ್ತೆ ಇತ್ತ ಬಂದಾಗನಾನು ನಿಮ್ಮ ಬಳಿ ಇರುವ ಹೊಸ 
ವಿಷಯಗಳಿಗಾಗಿ ಕಾಯುತ್ತಿರುತ್ತೇನೆನಿಮ್ಮಿಂದ ಹೊಸ ವಿಷಯಗಳು ನಾನು ಕಲಿಯುವುದಿದೆ
ಬರುವಾಗ ಬರಿಗೈಲಿ ಬರದೇನಿಮ್ಮ ಮನೆಯ ಮಗುವಿಗೆ ಸಿಹಿ ತರುವಂತೆನಮ್ಮನೆಗೆ 
ಒಳ್ಳೆಯ ವಿಷಯ ತನ್ನಿ.
ನೀವು ಯಾವಾಗ ಬೇಕಾದರೂ ಬನ್ನಿ. ಇದು ನಿಮ್ಮ ತಾಣವೆಂದೇ ಭಾವಿಸಿ.
  
ಧನ್ಯವಾದಗಳು,
ನಿಮ್ಮ ಅಭಿಮಾನಿ
ರಾಜಣ್ಣ
ಸುಂದರನಾಡುಕರ್ನಾಟಕ
rajanna.p@gmail.com

6 Responses to "ನನ್ನ ಬಗ್ಗೆ"

Swagatha nudigalu tumbaa aathmiyavagide. Shubavagali,,,

ಸುಂದರ ನಾಡಿನ ಎಸ್ಸೆಂಮೆಸ್ಸುಗಳು ಚೆನ್ನಾಗಿವೆ. ಒಂದು ಉತ್ತಮ ಪ್ರಯತ್ನ. ನಿರಂತರವಾಗಿರಲಿ.
ಒಮ್ಮೆ ನನ್ನ ತಾಣಕ್ಕೂ ಭೇಟಿ ನೀಡಿ.

http://punchline.wordpress.com/

ಗಣೇಶ್.ಕೆ

Dear Very nice..

I am really happy to see the efforts you have put…

I hope, I wish, I may visit your blogs regularly,

I wish you all the GOOD to your efforts.

Jai KANNADAAMBE..

Dhanyavadagalu..

chennaagidhe ree. saahithya nanna olavaadharoo antharjaala suththaatakke samaya saaladhu. antharjaaladhalli naanu kaliyuvudhu thumbaa idhe. nodona. heege sikthaa irtheeni.
Hariharapurasridhar

Tumba chennagi Ide ri Blagu.. Nanna Bagge Tumba Chennagi ittu.
Barahagalu chennagi ive…Shubavagali endu haraisutta..

Jai Kannadambe

ಸಪ್ಟೆಂಬರ್ ೧೮ ರಂದು ಮತ್ತೆ ಭೇಟಿಯಾಗುವೆ, ಎಂದು ತಿಳಿಸಿದ್ದೆ. ಇಂದು ಪುರಸೊತ್ತು ಆಯ್ತು. ಒಂದಿಷ್ಟು ಕಣ್ಣಾಡಿಸಿರುವೆ. ಬರಹಗಳು ಚೆನ್ನಾಗಿದೆ. ನನ್ನ ಬರಹಗಳನ್ನು ಕೆಳಗಿನಕೊಂಡಿಯಲ್ಲಿ ನೋಡ ಬಹುದು.

http://sampada.net/user/hariharapurasridhar/content
http://hariharapurasridhar.blogspot

Leave a Reply

All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 13,450