ಅಭಿಮಾನಿ

Archive for the ‘Kannada SMS (ಕನ್ನಡ ಎಸ್ಸೆಮ್ಮೆಸ್ಸು)’ Category

ಕನ್ನಡ ಎಸ್ಸೆಮ್ಮೆಸ್ಸು-1

Posted by: sundaranadu on: January 19, 2009

೧. ನಿನ್ನ ಮಿಸ್ ಕಾಲಿನಲ್ಲಿಯು ಮಾಯೆಯಿದೆ
ನಿನ್ನ ಎಸ್ಸೆಮ್ಮೆಸ್ಸ್ ನಲ್ಲಿಯೂ ದಿನರಾತ್ರಿಯಿದೆ
ಆಗೀಗಲಾದರು ಫೋನ್ ಮಾಡು
ನಿನ್ನ ಚಮತ್ಕಾರದ ಧನಿಯ ಕೇಳಬೇಕಿದೆ.
೨. ನಮ್ಮ ಸ್ನೇಹ ರೇಮಂಡ್ ನಂತಲ್ಲ, ೧೯೨೫ ರಿಂದ
ಪೆಪ್ಸಿಯನ್ತೆಯು ಅಲ್ಲ, ಏ ದಿಲ್ ಮಾಂಗೆ ಮೋರ್ ಎನ್ನಲು
ಆದರೆ ಎಲ್. ಐ. ಸಿ.ಯಂತೆ
ಜೀವನದ ಜೊತೆಜೊತೆಗೂ, ಜೀವನದ ನಂತರವೂ.


All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 13,450