ಅಭಿಮಾನಿ

ನಾ ನಿಮಗೆ…

ಕನ್ನಡ ಏಸ್ಸೆಮ್ಮೆಸ್ಸು (Kannada SMS)

1. ಬಾಳೆಮ್ಬ ಮೊಳಕೆ ಚಿಗುರೊಡೆಯಲು ಮಳೆಯಾದೆ
ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯಾನಾದೆ
ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ
ಮಾತೃ ದೇವತೆಗೆ ನಮನ. Happy Mother’s Day

2. ಪ್ರೀತಿ ಇಲ್ಲದ ಮೇಲೆ
ಹೂವು ಅರಳಿದರೇನು?
ತಾರೆಗಳು ಮಿನುಗಿದರೇನು?
ಗಾಳಿ ಕಂಪು ಸೂಸಿದರೇನು?
ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
ಬರಡು ಭೂಮಿಯಂತೆ

3. ಮಳೆ ಎಲ್ಲವನ್ನು ಅಂದವಾಗಿಸುತ್ತದೆಹೂವುಎಲೆಮರ ಎಲ್ಲವೂಮಳೆ ಎಲ್ಲವೂ ಚೆನ್ನಾಗಿ 

ಕಾಣಿಸುವಂತೆ ಮಾಡುವುದಾದರೆ ನಿನ್ನ ಮೇಲೇಕೆ ಮಳೆ ಸುರಿಯಲಿಲ್ಲ.

4. ನೀವು ಪ್ರೀತಿ ಮಾಡುವಾಗ ಮದುವೆ ಆಗಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆಮದುವೆ ಆದ

 ಮೇಲೆಛೇಇನ್ನೂ ಪ್ರೀತಿ ಮಾಡುತ್ತ ಇರಬಹುದಿತ್ತು ಅನ್ನಿಸುತ್ತೆ.

5.  ನಾನು ಯಾವಾಗಲು ಅವಳ ಕೈಯನ್ನು ಹಿಡಿದಾಗನನ್ನ ಕೆನ್ನೆಯನ್ನೆ ಮುಟ್ಟಿದಂತಾಗುತ್ತದೆ

ಏಕೆಂದರೆ ಅವಳು ಯಾವಾಗಲು ನನ್ನ ಕೆನ್ನೆಗೆ ಬಾರಿಸುತ್ತಾಳೆ.

6. ನೀನು ನೋಡಲು ಸುಂದರವಾಗಿದ್ದೀಯನಿನ್ನ ಸ್ಟೈಲ್ ಸೂಪೆರ್
ನಿನ್ನ ಬುದ್ಧಿಗೆ ಯಾರು ಸಾಟಿಯಿಲ್ಲನಿನ್ನ ನೋಡಲು ಜನ ಸಾಯ್ತಾರೆ
ಸಾರೀ ಇದು ರಾಂಗ್ ನಂಬರ್ ಅನ್ನಿಸುತ್ತೆ…..

7. ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆಒಪ್ಪಿಕೊಂಡಿದ್ದು
ಇಷ್ಟವಾಗಿದ್ದು ಮತ್ತು ಹಲವುಅವುಗಳಲ್ಲಿ ನನ್ನದೊಂದು ನಗು ನಿನಗಾಗಿ
ಶುಭೋದಯ.

8. ಅತ್ಯುತ್ತಮ ಕಾಣಿಕೆಗಳು– ಸ್ನೇಹಕ್ಕೆ– ಪ್ರೀತಿವಿಶ್ವಾಸಶತ್ರುವಿಗೆ– ಕ್ಷಮಾಪಣೆ
ನಿಮ್ಮ ಮೇಲಧಿಕರಿಗೆ– ಸೇವೆಮಗುವಿಗೆಒಳ್ಳೆಯ ಉದಾಹರಣೆಪೋಷಕರಿಗೆ– ಭಕ್ತಿ
ದೇವರಿಗೆ– ಸರ್ವಸ್ವ ಮತ್ತು ಸಂದೇಶ ಕಳುಹಿಸುವವರಿಗೆ– ಸಂದೇಶ.

9. ನಗು ಎಲ್ಲರಿಗೂ ಅರ್ಥವಾಗುವ ಭಾಷೆಅದಕ್ಕೆ ಕಾಸಿಲ್ಲಆದರೆ
 
ಅದು ಅಮೂಲ್ಯವಾದದ್ದುಅದು ಬೇಗ ಆಗಿಬಿಡುತ್ತೆಅದರ ನೆನಪು 
ನಿರಂತರನಗುವೆಲ್ಲ ನೀನಾಗಲಿ

10. ಸತಾಹಿಸೋ ಹೆಂಡತಿಯನ್ನು ಪಡೆದಿದ್ದರೆ ತುಂಬಾ ತಾಳ್ಮೆ ಬೇಕು
ಒಳ್ಳೆಯ ಹೆಂಡತಿ ಪಡೆದಿದ್ದರೆ ಅದೃಷ್ಟ ಇದ್ದಿರಬೇಕುಸುಂದರವಾದ 
ಹೆಂಡತಿ ಪಡೆದಿದ್ದರೆ ನಾಲ್ಕು ಕಣ್ಣು ಪಡೆದಿರಬೇಕು.

11. ಪಾಪಪ್ರಜ್ಞೆನಮ್ಮನ್ನು ಯಾರೋ ನೋಡುತ್ತಿದ್ದಾರೆ ಎಂದು ಹೇಳೋ 
ನಮ್ಮ ಅಂತಃಸತ್ವ.

12. ಪ್ರೀತಿ ಯುದ್ಧವಿದ್ದ ಹಾಗೆಶುರುವಾಗೋದು ಸುಲಭನಿಲ್ಲೋದು
 
ಕಠಿಣಮರೆಯೋದು ಸಾಧ್ಯವಿಲ್ಲಅದಕ್ಕಾಗಿಯೇ ನಾನು ನಿನ್ನೊಂದಿಗೆ 
ಸಮರ ಸಾರಿದ್ದೇನೆನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.

13. ನೀನು ಯಶಸ್ಸಿನತ್ತ ಸಾಗಿದಾಗನಿನ್ನ ಸ್ನೇಹಿತರಿಗೆ ನೀನ್ಯಾರೆಂದು
 
ಗೊತ್ತಾಗುತ್ತದೆನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ 
ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.

14. ನಾನು ತಪ್ಪು ಮಾಡಿದಾಗನನ್ನ ಸರಿ ಮಾಡುವುದಕ್ಕೆ ನಿನ್ನ ಕೈಗಳು ಬೇಕು
ನಾನು ಅತ್ತಾಗ ನನ್ನ ಸಂತೈಸಲು ನಿನ್ನ ಕೈಗಳು ಬೇಕುನಾನು ಗೆದ್ದಾಗ ನನ್ನ 
ಹುರಿದುಂಬಿಸಲು ನಿನ್ನ ಕೈಗಳು ಬೇಕುಒಂದೇ ಮಾತಿನಲ್ಲಿ ಹೇಳುವುದಾದರೆ 
ನಿನ್ನ ಕೈಗಳನ್ನು ನನಗೆ ಕೊಟ್ಟು ಬಿಡು ಠಾಕುರ್.ನೀನು ಬಯಸುತ್ತೀಯನೀನು ಪಡೆಯುತ್ತೀಯಅದು ಅದೃಷ್ಟ
ನೀನು ಬಯಸುತ್ತೀಯನೀನು ಕಾಯುತ್ತೀಯಅದು ನಿನ್ನ ಕಾಲನೀನು ಬಯಸುತ್ತೀಯ
ಆದರೆ ರಾಜಿ ಮಾಡಿಕೊಳ್ಳುತ್ತಿಯಅದು ಜೀವನನೀನು ಬಯಸುತ್ತೀಯಕಾಯುತ್ತೀಯ 
ಆದರೆ ರಾಜಿ ಮಾಡಿಕೊಳ್ಳುವುದಿಲ್ಲ ಅದೇ ಪ್ರೀತಿ.ನೀನು ನನಗೆ ಕಾಣಿಸದೇ ಹೋದರೂ ನನ್ನ ಹೃದಯದಲ್ಲೇ ಇದ್ದೀಯಾನೀನು ನನ್ನ
 
ಕೈಗೆ ಸಿಗದೆ ಹೋದರೂ ನನ್ನ ನೆನಪಿನ ಅಂಗಳದಲ್ಲಿ ಇದ್ದೀಯಾನಾನು ನಿನಗೆ 
ಏನು ಅನ್ನೋದು ನನಗೆ ಗೊತ್ತಿಲ್ಲಆದರೆ ನೀನು ಮಾತ್ರ ನನಗೆ ಯಾವಾಗಲು SPECIAL. I MISS U.

15. ಮೊದಲ ರಾತ್ರಿಗೂ ಕೊನೆಯ ರಾತ್ರಿಗೂ ಏನು ವ್ಯತ್ಯಾಸ?ಮೊದಲ ರಾತ್ರಿಯಲ್ಲಿ ಹೂವಿನ ಮೇಲೆ ನಾವು ಇರ್ತೇವೆ.
ಕೊನೇ ರಾತ್ರಿಯಲ್ಲಿ ನಮ್ಮ ಮೇಲೆ ಹೂವಿರುತ್ತೆ.

 

16. ನೀನು ನನ್ನ ಕನಸಲ್ಲಿ ಮಾತ್ರ ಬರುವುದಾದರೆನನಗೆ ಚಿರ ನಿದ್ರೆ ಬರಲಿಬಿಡು.
17. 
ನ್ಯೂಟನ್ನನ ಪ್ರೀತಿಯ ಮೊದಲ ನಿಯಮಹುಡುಗ ಹುಡುಗಿಗೆ ಪ್ರಪೋಸ್ ಮಾಡುವಾಗ ಉಪಯೋಗಿಸುವ 
ಬಲವು ಹುಡುಗಿ ಚಪ್ಪಳಿಯಿಂದ ಹೊಡೆಯುವುದಕ್ಕೆ ಸಮನಾಗಿರುತ್ತದೆ.
18. 
ನ್ಯೂಟನ್ನನ ಪ್ರೀತಿಯ ಎರಡನೆಯ ನಿಯಮಹುದುಗನೆಡೆಗೆ ಹುಡುಗಿಯ ಪ್ರೀತಿಯ ಉತ್ಸುಕತೆ ಅವನ 
ಬ್ಯಾಂಕ್ ಬ್ಯಾಲೆನ್ಸ್ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ ಮತ್ತು ಪ್ರೀತಿಯ ದಿಕ್ಕು ಬ್ಯಾಂಕ್ 
ಬ್ಯಾಲೆನ್ಸ್ ಏರಿಳಿತವನ್ನು ಅವಲಂಬಿಸಿರುತ್ತದೆ

109 thoughts on “ಕನ್ನಡ ಏಸ್ಸೆಮ್ಮೆಸ್ಸು (Kannada SMS)

 1. olle messagu gaLu….

 2. bahala chennagide

 3. ತುಂಬ ಚೆನ್ನಾಗಿ ಇದೆ ಎಲ್ಲ SMS ಗಳು …

  http://guruprsad.blogspot.com/ &
  http://guru-prasadkr.spaces.live.com/blog/

 4. Ella chennagide

 5. Thumbaaaaaaaaaaanw olle msg,
  ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು
  ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ
  ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.
  e msg hanttu realy very nice.

 6. Ella sms sakkathagide

 7. hai, plese send your deteles i am your best fraind ba bay

 8. good sms

 9. TUMBA CHENNAGIDE

 10. Kannadada Thangali Selyutide

 11. Bhalaaaa Cheloooo Adavri Sms galu I like Kannada Msgs……..

 12. Nice SMS, keep writing…

 13. very nice and heart touching messages

 14. good and fanny messages

 15. kannada sms tumbha chennagide ( namma sudeep (kicha ) bagge sms iddare pls send me my mail id

 16. Nice Kannada SMS

 17. ತುಂಬಾ ಚೆನ್ನಾಗಿ ಮೂಡಿ ಬಂದಿವೆ.

 18. nanu ninage bekaagirakkilla koleta elegalante, adare
  adannu vamme teredu nodu
  alli saaviraaru asheyagalu chigirodeyuruttave.
  From, killer

 19. Nimma SMS thumba chennagide.

 20. good messages..

 21. superb …………..

 22. Prethi anodu sagara a sagaradalli ejalu balu besara sagaravu eji datidare sukha somsara.m.n.m

 23. sweet sms in kannada

 24. Tumba chennagi eve sms galu…. TUmba dhanyavadagalu……

 25. cool messages keep doing good

 26. snehitare, kannadada bagge nimagiruva kaalajige tumbaa khushi aagide. nanagoo nimmante blog create maada bekaagide..
  hege helteera please….!

  vandanegalu

 27. yalla sms gallu thumba channagive

 28. very nice msgs

 29. nivu estu cennagi msg klisutirya

 30. nimma msg galu thumba chenngive estu odidru bejaragola

 31. nimma msg bahala isthavagive

 32. very good message

 33. chennaagide

  chikkadagiddare uttama

 34. nimma bhavanege spandisida e kavan excelent

 35. kannada kavana super agide

 36. super messages i like

 37. sms very good

 38. kannada sms galu oodi thumbs khushi aagide…….

 39. THUMBA CHANNAGIVE ELLA MESSAGEGALU

 40. Wah!super msg ya. thumbane khushi agathe odhake

 41. essa emmmmes chennagive

 42. swlapa improve madkondre channagirutthe, innu olle olle msgallanna needalu prayathnisi

 43. I like it.

  ತುಂಬಾ ಚೆನ್ನಾಗಿ ಮೂಡಿ ಬಂದಿವೆ.
  bh.chandru@gmail.com

 44. ತುಂಬಾ ಚೆನ್ನಾಗಿ ಮೂಡಿ ಬಂದಿವೆ.
  nanagu mail kalisi

  bh.chandru9@gmail.com

 45. bahala chennegide
  nimagagi nannadondu putta sandhesha
  kannugalu estu olle friends gotta…
  ottige nodtave..
  ottige altave..
  ottige jivistave…
  adare ?
  avu life purti obbarannobbaru
  nodode illa..

 46. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.ತುಂಬಾ ಚೆನ್ನಾಗಿ ಮೂಡಿ ಬಂದಿವೆ.
  ನಿನ್ನ sms ತುಂಬ ಚೆನ್ನಾಗಿ ಇದೆ ಎಲ್ಲ SMS ಗಳು …ಚೆನ್ನಾಗಿ ಇದೆ

 47. kannda jokes and sms thumba chennagide thanks for sender

 48. ಚೆನ್ನಾಗಿದೆ ನಿಮ್ಮ ಚುಟುಕುಗಳು,

 49. su……………per… ranga…!

 50. It’s very nice msg

 51. It’s very very nice msg

 52. jeevanada ondhu sathya tappadhe odi….
  “preethi nodoke bidudilla sneha aloke bidolla”
  “preethi idre uta modoke agolla ”
  sneha iddare uta bidoke agolla.
  that is friendship

 53. Very nice. I like all this messages. Thank you.

 54. 13 s ms thumabhane super yalara jivanadalu kanditha baruthe sir suparb

 55. ಪ್ರೀತಿ ಬಗ್ಗೆನೂ ಸ್ವಲ್ಪ ಹಾಕಿ♥

 56. nim sms tuba chennagi odoke agutte so nam hrudayavannu mudagolisutte

 57. Hi 2 msg super

 58. nodi lifenalli naavu chennagirabekendre nagu beku adakke shuddha manad geleyaru beku avarannu hudukalu aadhunik patra vyavahaar madhyam e sms mukhya -totaly fine

 59. nice

 60. be the first to like this vree nice super

 61. chennagidhe thanks

 62. Very good smsgalu

 63. nice msg s verry cute 7411899932

 64. thumba channagide. ” ninu nanna kanasalli baruvudhaadhare nanaga chira nidre baralibidu”

 65. soopper KANNADA QUOTES

 66. Super………..

 67. ತುಂಬಾ ಒಳ್ಳೆಯ ನುಡಿಗಳಿವೆ

 68. Good sms

 69. Nanage haneseda hage e kavanagalannu hodedare prete made sayo huduga hudugera sankee kademe yagabhahudu

 70. Very nice and useful msg and i think everyone like this msg.
  from ——-Kushi…

 71. Plz everyman read this msg it’s useful yours life…………

 72. thumba chanagidhe. nice

 73. ALL SMS VERY NICE

 74. SIMPLE AGI TUBHA CHANAGIVE NIMMA KANNADA SMS GALU

 75. Very nice msg

 76. OLAYA MASSEGEGALU

 77. bahala chennagide boss

 78. Tumba olle Chennagive….Pratitobbaru nannudigallanna artha madikondre ennu chennagirtte….

 79. all msg super

 80. ತುಂಬಾ ಚೆನ್ನಾಗಿ ಮೂಡಿ ಬಂದಿವೆ

 81. Suupper aagide ella sms but innu swalpa clearity beku…….

 82. v good

 83. Super SMS

 84. SUPPPPPERRRR KANDRI NIMMA KAVANAGANU NANGANTHU THUMA THUMA THUMA ISTA AYTHU
  nanu aste kannada abimani nanu kavana creat mathini super kavana

 85. nagu samanya..
  nagisidava asamanya..
  nakkava sanmanya..
  nagadava shoonya.. shoonya.. shoonya…

 86. waw chanagidhe adre nangu ase kavana bariyodhikke neev yen heltira

 87. Nimma kavanagalu thumba chennagidhe

 88. Super sms

 89. ತುಂಬ ಚೆನ್ನಾಗಿ ಇದೆ ಎಲ್ಲ SMS ಗಳು …

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s