1. ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
2. ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
3. ಹಾವು ಸಾಯಬಾರದು, ಕೋಲು ಮುರೀಬಾರದು.
4. ಇತ್ತಿತ್ತ ಬಾ ಅಂದರೆ ಇದ್ದ ಮನೆ ಕಿತ್ತುಕೊಂಡರು.
5. ಬೆರಳು ತೋರಿಸಿದರೆ ಅಂಗೈ ನುಂಗಿದಂತೆ.
6. ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ.
ಜುಲೈ 22, 2010 ರಲ್ಲಿ 12:00 ಅಪರಾಹ್ನ
you can write more.
ಜನವರಿ 6, 2012 ರಲ್ಲಿ 8:41 ಅಪರಾಹ್ನ
may be to provide meanings for the proverbs may help a starter to kannada like meeeee……
but its good as far as understood……..
ಅಕ್ಟೋಬರ್ 31, 2012 ರಲ್ಲಿ 7:07 ಅಪರಾಹ್ನ
really your ossam??????????????????? fantastic………… fabulous,,,,,,,,,,,,,, marbulous;;;;;;;;;;;;;;;;;;;;;;;;;;;;;;;
ಜನವರಿ 13, 2013 ರಲ್ಲಿ 1:32 ಅಪರಾಹ್ನ
what a nice…..
ossams….