ಅಭಿಮಾನಿ

ನಾ ನಿಮಗೆ…

ನಮ್ಮ ಹುಡುಗನಿಗೆ ಒಂದು ಹುಡುಗಿ ಬೇಕಾಗಿದೆ

1 ಟಿಪ್ಪಣಿ

ಅವನು ನಮ್ಮೂರ ಹುಡುಗ
ಪ್ರೀತಿಯಲಿ ಒಂಟಿಸಲಗ
ತನ್ನವರ ಕಾಯೋ ಗಿಡುಗ
ಗುಣದಲ್ಲಿ ಅಪರಂಜಿಯೋ

ಮಾತಿನಲ್ಲೇ ಗೆಲ್ಲೋ ಜಾಣ
ಶೌರ್ಯದಲ್ಲಿ ವೀರ ರಾಣ
ಪ್ರೀತಿಗೆ ಸೋಲುವ ಗುಣದ
ವಾತ್ಸಲ್ಯದ ಕಾರನ್ಜಿಯೋ

ರೂಪದಲ್ಲಿ ಮನ್ಮಥನಿವನು
ನೀತಿಯಲಿ ಪಂಡಿತನಿವನು
ರೀತಿಯಲಿ ಎಲ್ಲರಿಗು ಮಾದರಿ
ನಡೆ ಬಂಗಾರದವನು

ನಮ್ಮೂರ ಅಪರಂಜಿಗೆ
ಮಲೆನಾಡ ಗುಣಸಂಪನ್ನಗೆ
ಮುತ್ತಿನಂಥ ಜೋಡಿಯಾಗೋ
ಹುಡುಗಿ ಬೇಕಾಗಿದೆ

Advertisements

Author: sundaranadu

Kannada koosina kosambari

One thought on “ನಮ್ಮ ಹುಡುಗನಿಗೆ ಒಂದು ಹುಡುಗಿ ಬೇಕಾಗಿದೆ

  1. ನಿಮ್ಮ ಹುಡುಗ ಚನ್ನಾಗಿದ್ದಾನೆ ಬಿಡಿ ಎರಡನೇ ಮಾತಿಲ್ಲ. ಕಲ್ಲರೆ ಮಹೇಶ ರ ಮಗಳು “ಬೆಳಕು” ತುಂಬಾ ಸುಂದರವಾಗಿದ್ದಾಳೆ: ನಿಮ್ಮ ಹುಡುಗನಿಗೆ ಜೋಡಿಯಾಗಬಹುದು..ಒಮ್ಮೆ, ಕಲ್ಲೆರೆ ಮನೆಗೆ ಹೋಗಿಬನ್ನಿ..ನಾನು ಹೇಳಿ ಕಳುಹಿಸಿದ್ದೇನೆಂದು ಹೇಳಿ ಅಡ್ಡಿ ಇಲ್ಲ.
    ನಾಗು,ತಳವಾರ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s