ಅಭಿಮಾನಿ

ನಾ ನಿಮಗೆ…

ಹೊರಟೆ ನೀನು ಎಲ್ಲಿಗೆ?

4 ಟಿಪ್ಪಣಿಗಳು

ಬೆಳಕು ಮೂಡುವ ಮುನ್ನ
ಓಡುವೆ ನೀನು ಎಲ್ಲಿಗೆ?
ಇನ್ನೂ ರವಿ ಬಂದಿಲ್ಲ
ಉಷೆ ಅವನ ಜೊತೆಗಿಲ್ಲ
ನನ್ನ ಕನಸಲ್ಲಿ ತುಸು ಹೊತ್ತು
ನಿಲ್ಲದೆ ಹೋಗುವೆ ಈಗ ಎಲ್ಲಿಗೆ?

ನೀ ಕದ್ದ ಕನಸುಗಳು
ಬೇಕಿವೆ ಇಂದಿಗೆ
ನೀ ನನ್ನ ಬಿಟ್ಟು ಓಡಬೇಡ ಮಲ್ಲಿಗೆ
ನಾವಿಬ್ಬರು ಕೂಡಿ ಹೆತ್ತು
ಸಾಕಿ ಸಲುಹಿದ ಕನಸುಗಳ
ಕದ್ದು ಓಡುವುದಾದರು ಎಲ್ಲಿಗೆ?

ಕನಸ ರಾತ್ರಿಗಳಿಗೆ
ಬೆಳಕಿಲ್ಲೆಂದು ಅನ್ಜಬೇಡ
ಮನಸ ಬತ್ತಿ ಮಾಡಿ ಹಚ್ಚಿಹೆನು
ನನ್ನ ಜೊತೆ ನಡೆ ಮಲ್ಲಿಗೆ
ನೀನು ನಡೆಯುವರೆಗೂ
ಬರುವೆ ಜೊತೆಗೆ

ಆದರೆ,
ನನ್ನ ಬಿಟ್ಟೊಡಬೇಡ ಮನಮಲ್ಲಿಗೆ

ಲೇಖಕ: sundaranadu

Kannada koosina kosambari

4 thoughts on “ಹೊರಟೆ ನೀನು ಎಲ್ಲಿಗೆ?

  1. ಹೊರಟೆ ನೀನು ಎಲ್ಲಿಗೆ …..? ಪದ್ಯ ಚನ್ನಾಗಿ ಮೂಡಿ ಬಂದಿದೆ. ಕೊನೆಯಲ್ಲಿ ಅದ್ಯಾಕೋ ಭಾವನೆ ಕೊಂಚ ವಿಚಲಿತಗೊಂಡಿದೆ..!
    -ನಾಗು,ತಳವಾರ್.

  2. kavana tumba chennagide. ege innastu kavana nimminda moodi barali. all the best.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s