ನೀನು ನನಗೆ…. ಫೆಬ್ರವರಿ 11, 2021 by sundaranadu ನಿಮ್ಮ ಟಿಪ್ಪಣಿ ಬರೆಯಿರಿ ಉಸಿರಿರುವವರೆಗೂ ನಡೆವೆ ಜೊತೆಗೆಉಸಿರಾಗಿರುವಾಗ ನೀನು ನನಗೆಉಸಿರೇ ಉಸಿರೇನೀನೆಂದು ನನ್ನ ಉಸಿರಾಗಿರು ನಲ್ಮೆಯ ನೋಟದಿಒಲುಮೆಯ ಭಾವದಿಸೆಳೆದೆ ನೀ ನನ್ನನುಸೆಳೆತಕ್ಕೆ ಸಿಕ್ಕು ನಿನ್ನ ಶರಣಾಗಿಹೆನು ನನ್ನ ಭಾವಂತರಂಗದ ಸೆಲೆಯೋನನ್ನ ಜೀವಾತ್ಮದ ನೆಲೆಯೋನೀ ನನ್ನ ಆತ್ಮಾಭಿಮಾನದನಿಜ ಸೆಲೆ ನೆಲೆ Rate this:Share this:RedditMoreFacebookPinterestWhatsAppEmailLike this:Like ಲೋಡ್ ಆಗುತ್ತಿದೆ... Related ಲೇಖಕ: sundaranadu Kannada koosina kosambari